Add one-two ice cubes in a glass of water and then drink this ice water. This not just helps in quenching your thirst but surprisingly it aids in losing weight as well. When a person is determined to lose weight, he tries out several methods. A few even go to the extent of starving and following rigorous workout routines. So if you are looking at losing weight, then you could take up this ice diet. So how does this happen? When you eat ice cubes, it helps in boosting the body metabolism as you need to melt the ice in order to bring them to body temperature. So do you want to Want To Lose Weight? then Follow The Ice Cube Diet! ತೂಕ ಇಳಿಸಲು ಮಾಡುವಂತಹ ಕೆಲವೊಂದು ಔಷಧಿಯ ಬದಲಿಗೆ ಐಸ್ ಪಥ್ಯವನ್ನು ಮಾಡಲು ಕೆಲವೊಂದು ಅಧ್ಯಯನಗಳು ಮುಂದೆ ಬಂದಿದೆ ಎಂದು ಜನಪ್ರಿಯ ಪತ್ರಿಕೆಗಳು ಕೂಡ ಹೇಳಿವೆ. ಐಸ್ ತುಂಡುಗಳನ್ನು ತಿನ್ನುವುದರಿಂದ ತೂಕ ಕಳೆದುಕೊಳ್ಳಬಹುದು ಎನ್ನುವುದು ನಿಜ. ಆದರೆ ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಹಾನಿಯಾಗಬಹುದು. ಇದು ಹಲ್ಲುಗಳ ಮೇಲೆ ಪರಿಣಾಮ ಬೀರಬಹುದು. ಕಫ ಮತ್ತು ಗಂಟಲು ನೋವಿಗೂ ಇದು ಕಾರಣವಾಗಬಹುದು. ಐಸ್ ತುಂಡುಗಳಿಂದ ತೂಕ ಕಳೆದುಕೊಳ್ಳುವ ಬಗೆ.